ಸಂಚಾರಿ ಪೊಲೀಸರಿಗೆ ಹರಿದು ಬಂತು ಧನ್ಯವಾದಗಳ ಮಹಾಪೂರ

  • Zee Media Bureau
  • Dec 2, 2022, 06:13 PM IST

ಟ್ರಾಫಿಕ್ ಜಂಜಾಟವಿಲ್ಲದೆ ಓಡಾಡುತ್ತಿದ್ದಾರೆ ಬೆಂಗಳೂರು ಮಂದಿ. ಸಾಮನ್ಯ ದಿನದಲ್ಲೇ  ವೀಕೆಂಡ್‌ ಫೀಲ್ ಮಾಡುತ್ತಿದೆ ಸಿಲಿಕಾನ್‌ ಸಿಟಿ. ಸಂಚಾರ ವಿಭಾಗಕ್ಕೆ ಸ್ಪೆಷಲ್ ಕಮೀಷನರ್ ಆಯ್ಕೆ.. ಟ್ರಾಫಿಕ್ ಚಿತ್ರಣ ಬದಲು. ದಿನದ ಸಮಯದಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಬಂದ್‌ ಆದೇಶ. ಈ‌‌ ಬಗ್ಗೆ ಟ್ವಿಟರ್ ಮೂಲಕ ಸಂಚಾರ ಪೊಲೀಸರಿಂದ ಮಾಹಿತಿ.

Trending News