ಪೆಟ್ರೋಲ್ ‌ಮತ್ತು ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನರು

  • Zee Media Bureau
  • May 13, 2022, 02:41 PM IST

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಾಣೆ ವಾಹನ ಪಲ್ಟಿ..ರಾಯಚೂರಿನ ದೇವದುರ್ಗ ತಾ. ಚಿಕ್ಕಹೊನ್ನಕುಣಿ ಬಳಿ ಘಟನೆ..ಬಕೆಟ್ ಮತ್ತು ನೀರಿನ ಬಾಟಲ್ ತೆಗೆದುಕೊಂಡು ಬಂದ ಜನರು..ಪೊಲೀಸರ ಸೂಚನೆಗೂ ಕೇರ್ ಮಾಡದೇ ಮುಗಿಬಿದ್ದ ಜನರು

Trending News