ವಾಹನ ಸವಾರರೇ ಗಮನಿಸಿ ಇಂದಿನಿಂದ ಪೀಣ್ಯ ಫ್ಲೈ ಓವರ್‌ ಬಂದ್‌

  • Zee Media Bureau
  • Jan 17, 2024, 12:35 PM IST

ವಾಹನ ಸವಾರರೇ ಗಮನಿಸಿ ಇಂದಿನಿಂದ ಪೀಣ್ಯ ಫ್ಲೈ ಓವರ್‌ ಬಂದ್‌ - ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಶುಕ್ರವಾರದವರೆಗೂ ಮೇಲ್ಸೇತುವೆ ನಿರ್ಬಂಧ - ಸಂಚಾರಿ ಪೊಲೀಸರಿಂದ ಪರ್ಯಾಯ ಮಾರ್ಗ ಬಳಸಲು ಸೂಚನೆ 

Trending News