ಇಂದು ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

  • Zee Media Bureau
  • Sep 9, 2024, 06:42 PM IST

ಅಗಸ್ಟ್‌ 31ರಂದು ಸಿಟಿಸಿವಿಲ್‌ ಕೋರ್ಟ್‌ನಲ್ಲಿ ಅರ್ಜಿ ವಜಾ. ಸದ್ಯ ಹೈಕೋರ್ಟ್‌ ಮೊರೆಹೋಗಿರುವ ಆರೋಪಿ ಪವಿತ್ರಾಗೌಡ. ಕಳೆದ ಗುರುವಾರ ಅರ್ಜಿ ಸಲ್ಲಿಕೆ, ಇಂದು ವಿಚಾರಣೆ ಸಾಧ್ಯತೆ. ಅನುಕುಮಾರ್‌ ಅರ್ಜಿ ವಿಚಾರಣೆ ಕೂಡ ನಡೆಸುವ ಸಾಧ್ಯತೆ.
 

Trending News