ವಿಧಾನಸೌಧದಲ್ಲಿ ʻಪಾಕಿಸ್ತಾನ ಜಿಂದಾಬಾದ್‌ʼ ಘೋಷಣೆ: ಮೂವರು ಆರೋಪಿಗಳ ಬಂಧನ

  • Zee Media Bureau
  • Mar 5, 2024, 04:54 PM IST

ವಿಧಾನಸೌಧದಲ್ಲಿ ʻಪಾಕಿಸ್ತಾನ ಜಿಂದಾಬಾದ್‌ʼ ಘೋಷಣೆ ಪ್ರಕರಣ
ವಿಧಾನಸೌಧ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
FSL ವರದಿ ದೃಢ ಬಳಿಕ ಬಂಧನ ಮಾಡಿರುವ ಪೊಲೀಸರು
ಇಲ್ತಾಜ್, ಮುನಾವರ್, ಮೊಹಮದ್ ಶಫಿ ನಾಶಿಪುಡಿ ಅರೆಸ್ಟ್ 
ಕೇಂದ್ರ ವಿಭಾಗ ಪೊಲೀಸರಿಂದ ಅರೆಸ್ಟ್‌ ಬಗ್ಗೆ ಪತ್ರಿಕಾ ಪ್ರಕಟಣೆ

Trending News