"ಬೀದಿಬದಿ ವ್ಯಾಪಾರಿಗಳಿಗೆ ಹಸಿವೇ ವಿನಃ ಧರ್ಮ ಜಾತಿಯಲ್ಲ"

  • Zee Media Bureau
  • Dec 1, 2022, 08:02 PM IST

ಬೀದಿಬದಿ ವ್ಯಾಪಾರಿಗಳಿಗೆ ಹಸಿವೇ ವಿನಃ ಧರ್ಮ ಜಾತಿಯಲ್ಲ. ವ್ಯಾಪಾರ ವಿರೋಧದ ಹೆಸರಲ್ಲಿ ಧರ್ಮದ ದುರುಪಯೋಗ ಬೇಡ ಎಂದು ವ್ಯಾಪಾರಿ ಸಂಘ ಹೇಳಿದೆ. ಹಿಂದೂಪರ ಸಂಘಟನೆಗಳ ವಿರುದ್ಧ ವ್ಯಾಪಾರಿ ಸಂಘ ಆಕ್ರೋಶ ಹೊರ ಹಾಕಿದೆ.

Trending News