ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

  • Zee Media Bureau
  • Aug 6, 2023, 02:50 PM IST

ಕುಮಾರಸ್ವಾಮಿ ವರ್ಗಾವಣೆ ಆರೋಪಕ್ಕೆ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದಾರೆ.. ಬೆಂಗಳೂರಿನಲ್ಲಿ ಪರಮೇಶ್ವರ್‌.. ಹಾವೇರಿಯಲ್ಲಿ ಶಿವಾನಂದ ಪಾಟೀಲ್..‌ ಕೋಲಾರದಲ್ಲಿ ಭೈರತಿ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Trending News