Sarath Bachegowda: ನಮಗೆ ಸಿಗಬೇಕಾದ ಪಾಲನ್ನು‌ ಕೇಳಲು ದೆಹಲಿಗೆ ಹೋಗಿದ್ದೀವಿ: ಶರತ್ ಬಚ್ಚೇಗೌಡ

  • Zee Media Bureau
  • Feb 8, 2024, 11:51 AM IST

ನಮಗೆ ಸಿಗಬೇಕಾದ ಪಾಲನ್ನು‌ ಕೇಳಲು ದೆಹಲಿಗೆ ಹೋಗಿದ್ದೀವಿ
ಸಚಿವರು ಮತ್ತು ಶಾಸಕರ  ಒಟ್ಟಾಗಿ ಹೋರಾಟ ಮಾಡಿದ್ದೀವಿ
ದೇವನಹಳ್ಳಿ ಏರ್‌ಪೋರ್ಟ್‌ನಲ್ಲಿ   ಶರತ್ ಬಚ್ಚೇಗೌಡ ಹೇಳಿಕೆ
ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ನಮ್ಮ ಹೋರಾಟ
1.87ಲಕ್ಷ ಕೋಟಿ ಹಣವನ್ನು‌ ನೀಡದೆ ತಾರತಮ್ಯ ಮಾಡಿದೆ

Trending News