8 ಬಿಬಿಎಂಪಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಆದೇಶ

  • Zee Media Bureau
  • Jun 16, 2023, 03:56 PM IST

ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ದೂರು ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ 118 ಕೋಟಿ ರೂ. ವಿವಿಧ ಕಾಮಗಾರಿ ಹೆಸ್ರಲ್ಲಿ ನಷ್ಟ ತನಿಖೆಯ ವೇಳೆ ನಷ್ಟ ಬೆಳಕಿಗೆ ಬಂದಿತ್ತು

Trending News