ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೆ ಮುನ್ನೆಲೆಗೆ ಬಂದ ನೈಸ್ ಅಕ್ರಮ

  • Zee Media Bureau
  • Jul 24, 2023, 12:47 PM IST

ಹಿಂದಿನ ಅವಧಿಯ ಸಿದ್ದರಾಮಯ್ಯ ಸರ್ಕಾರದಲ್ಲೇ ನಡೆದಿತ್ತು ತನಿಖೆ..! ವರದಿ ಅನ್ವಯ ಕ್ರಮ ಕೈಗೊಳ್ಳೋಕೆ ಎಲ್ಲಾ ಸರ್ಕಾರಗಳು ಮೀನಾಮೇಷ..! ವಿಧಾನಸಭೆ ಸದನದಲ್ಲಿ ಚರ್ಚೆಯಾದರೂ ಸರ್ಕಾರ ಮಾತ್ರ ಮೌನ . ಕೋಟಿ ಕೋಟಿ ನೈಸ್ ಅಕ್ರಮ ಅಂದೇ ಸರ್ಕಾರದ ಗಮನಕ್ಕೆ ಬಂದಿತ್ತು..!

Trending News