ಮೂವರು ವಿಧಾನ ಪರಿಷತ್ ಸದಸ್ಯರಿಂದ ಪ್ರಮಾಣವಚನ

  • Zee Media Bureau
  • Jul 3, 2023, 05:25 PM IST

ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕಾರ.. ವಿಧಾನಪರಿಷತ್ ಸದಸ್ಯರಾಗಿ‌ ಜಗದೀಶ್ ಶೆಟ್ಟರ್ ಪ್ರಮಾಣವಚನ.. ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಜಗದೀಶ್ ಶೆಟ್ಟರ್. ಎನ್.ಎಸ್.ಬೋಸ್‌ರಾಜ್‌ರಿಂದ ಪ್ರಮಾಣವಚನ ಸ್ವೀಕಾರ
 

Trending News