ನೋಟಿಸ್‌ಗೆ ತಕ್ಷಣವೇ ಉತ್ತರ ನೀಡುವಂತೆ ಯತ್ನಾಳ್ ಗೆ ಸೂಚನೆ

  • Zee Media Bureau
  • Dec 2, 2024, 04:45 PM IST

ಪಕ್ಷ ವಿರೋಧಿ ಹೇಳಿಕೆ, ನಡೆಯನ್ನು ತೋರುತ್ತಿದ್ದೀರಿ. ಪಕ್ಷದ ವಿರುದ್ಧ ವಿನಾಕಾರಣ ಸುಳ್ಳು ಆರೋಪ. ಇದು ಪಕ್ಷದ ಚೌಕಟ್ಟು, ನಿಯಮವನ್ನು ಮೀರಿದೆ. ನೋಟಿಸ್‌ಗೆ ತಕ್ಷಣವೇ ಉತ್ತರ ನೀಡುವಂತೆ ಸೂಚನೆ . 10 ದಿನದೊಳಗೆ ಉತ್ತರ ನೀಡುವಂತೆ ಸೂಚನೆ.

Trending News