ಒಳ್ಳೇದು ಮಾಡಿದ್ದಕ್ಕೆ ಈ ಸ್ಥಿತಿ..ರಿಸೈನ್ ಬಳಿಕ R ಶಂಕರ್ ಪಶ್ಚಾತ್ತಾಪ

  • Zee Media Bureau
  • Apr 13, 2023, 02:31 AM IST

ಯಾರ ಮೇಲೂ ಸಿಟ್ಟಿಲ್ಲ..ನನ್ನ ಮೇಲೆಯೇ ನನಗೆ ಸಿಟ್ಟು ಒಳ್ಳೇದು ಮಾಡಿದ್ದಕ್ಕೆ ಈ ಸ್ಥಿತಿ..ರಿಸೈನ್ ಬಳಿಕ R ಶಂಕರ್ ಪಶ್ಚಾತ್ತಾಪ - ಕಾರ್ಯಕರ್ತರ ಒತ್ತಡಕ್ಕೆ ಮಣಿದು MLC ಸ್ಥಾನಕ್ಕೆ ರಾಜೀನಾಮೆ - 2/3 ದಿನಗಳಲ್ಲಿ ಮುಂದಿನ ತೀರ್ಮಾನ-R ಶಂಕರ್ ಹೇಳಿಕೆ

Trending News