ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು KDP ಸಭೆ ಮಾಡಿದ ಸಚಿವ

  • Zee Media Bureau
  • Aug 25, 2023, 03:50 PM IST

 ಸಚಿವರು-ಶಾಸಕರ ನಡುವೆ ಸಮನ್ವಯದ ಕೊರತೆ ಎದುರಾಗಿದ್ಯ..? ಜಿಲ್ಲೆಯ ತಾಲೂಕಾಧಿಕಾರಿಗಳ ಸಭೆ ನಡೆಸದ ಸಚಿವ ಬಿ.ನಾಗೇಂದ್ರ. ಕಾಂಗ್ರೆಸ್ ಸರ್ಕಾರ ರಚನೆಗೊಂಡು 100 ದಿನಗಳು ಪೂರೈಸುತ್ತಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು KDP ಸಭೆ ಮಾಡಿದ ಸಚಿವ.

Trending News