ಆದಿಚುಂಚನಗಿರಿ ಮಠಕ್ಕೆ ಎನ್‌ಡಿ‌ಎ ಒಕ್ಕಲಿಗ ನಾಯಕರ ಭೇಟಿ

  • Zee Media Bureau
  • Apr 11, 2024, 05:56 PM IST

ನಿನ್ನೆ ಜೆಡಿಎಸ್‌, ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಎನ್‌ಡಿ‌ಎ ಒಕ್ಕಲಿಗ ನಾಯಕರ ಭೇಟಿ ನೀಡಿದ್ದಾರೆ..

Trending News