ರಾಜ್ಯದೆಲ್ಲೆಡೆ ಕಳೆಗಟ್ಟಿದ ನವರಾತ್ರಿ ಹಬ್ಬ

  • Zee Media Bureau
  • Oct 23, 2023, 10:57 PM IST

ದಸರಾ ನವರಾತ್ರಿ ಅಂದಾಕ್ಷಣ ನೆನಪಾಗೋದು ಮೈಸೂರು ದಸರಾ. ದಸರಾದಲ್ಲಿ ಗೊಂಬೆಗಳನ್ನ ಕೂರಿಸಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ನಾವೇನೂ ಕಮ್ಮಿ ಇಲ್ಲ ಅಂತ  ರಾಜ್ಯದ ಗಡಿ ಜಿಲ್ಲೆಯಾದ ಕೋಲಾರದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಪ್ರಚಲಿತ ವಿದ್ಯಾಮಾನಗಳು ಸೇರಿದಂತೆ ವಿವಿಧ ರೀತಿಯಲ್ಲಿ ಗೊಂಬೆಗಳನ್ನ ಕೂರಿಸಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯೋರ್ವರು ನವರಾತ್ರಿಯನ್ನ ತಮ್ಮ ಮನೆಯಲ್ಲಿ ವಿಶೇಷವಾಗಿ‌ ಆಚರಣೆ ಮಾಡಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ..

Trending News