ಸಕ್ಕರೆನಾಡಲ್ಲಿ ನವರಾತ್ರಿಯ ವಿಶೇಷ ಆಚರಣೆ

  • Zee Media Bureau
  • Oct 5, 2022, 06:56 PM IST

ಸಕ್ಕರೆನಾಡಲ್ಲಿ ನವರಾತ್ರಿಯ ಕೊನೆಯ ದಿನ ಹೆಣ್ಣು ಮಕ್ಕಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ. ದುರ್ಗಾ ಕುಮಾರಿ ಪೂಜೆಯ ಮೂಲಕ ನವರಾತ್ರಿಯ ಪೂಜಾ ಕೈಂಕರ್ಯ ಸಮಾಪ್ತಿಯಾಗುತ್ತೆ. ಪುರೋಹಿತ ಡಾ.ಭಾನುಪ್ರಕಾಶ್ ಮನೆಯಲ್ಲಿ ನಡೆದ ವಿಶಿಷ್ಟ ದುರ್ಗಾಕುಮಾರಿ ಪೂಜೆ ನೆರವೇರಿತು.. 

Trending News