ಬೆಳಗಾವಿಯಲ್ಲಿ ಕಮಲಕ್ಕೆ ನಮೋ ಬೂಸ್ಟರ್ ಡೋಸ್

  • Zee Media Bureau
  • Feb 28, 2023, 03:22 PM IST

ಬೆಳಗಾವಿ ಜಿಲ್ಲೆಯಲ್ಲಿ ಯಲ್ಲಿ ನಮೋ ಮತಬೇಟೆ. ಬರೋಬ್ಬರಿ 8ರಿಂದ 10 ಕಿಲೋ ಮೀಟರ್‌ ರೋಡ್‌ ಶೋ. ಕುಂದಾನಗರಿಯಲ್ಲಿ ಕಮಲಕ್ಕೆ ನಮೋ ಬೂಸ್ಟರ್‌ ಡೋಸ್. ಮೋದಿ ರೋಡ್ ಶೋನಿಂದ ಬಿಜೆಪಿ ನಾಯಕರಿಗೆ ಶಕ್ತಿ. 

Trending News