ರಾಜ್ಯಾದ್ಯಂತ ʻನಾ ನಿನ್ನ ಬಿಡಲಾರೆʼ ತೆರೆಗೆ

  • Zee Media Bureau
  • Nov 29, 2024, 07:55 PM IST

ನಾ ನಿನ್ನ ಬಿಡಲಾರೆ ... ಕನ್ನಡ‌ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರೋ‌ ಪವರ್ ಹಿಟ್ ಸಿನಿಮಾ. ಇದೀಗ ಅದೇ ಹೆಸರಲ್ಲಿ, ಹೊಸ ರೀತಿಯ ಕಥಾವಸ್ತು ಹೊಂದಿರೋ ,ಹೊಸ ತಂಡದ ಹೊಸ ಬಗೆಯ ಸಿನಿಮಾ ರಿಲೀಸ್‌ ಆಗಿದೆ.

Trending News