ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದ ದಸರಾ ವೈಭವ

  • Zee Media Bureau
  • Oct 26, 2023, 04:39 PM IST

ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಈ ಬಾರಿ ಜಿಲ್ಲೆಗಳ ಸ್ತಬ್ದಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ಮೈಸೂರು ದಸರಾ 2023 ಜಂಬೂಸವಾರಿಯಲ್ಲಿ ಮೇಳೈಸಿದ 49 ಸ್ತಬ್ಧ ಚಿತ್ರಗಳು, ಯಾವ್ಯಾವ ಜಿಲ್ಲೆಯವು.. ಏನೇನು ವಿಶೇಷತೆ ಓಲೈಸುತ್ತೆ. ಅವುಗಳ ಪ್ರಾಮುಖ್ಯತೆ ಏನು ಅಂತ ಹೇಳ್ತಿವಿ ಈ ಸ್ಟೋರಿ ನೋಡಿ...

Trending News