ಅವತಾರ ಪುರುಷ' ಸಿನಿಮಾ ನೋಡಿದ ಮೈನಾ ಚೇತನ್

  • Zee Media Bureau
  • May 7, 2022, 04:29 PM IST

ಅವತಾರ ಪುರುಷ ಸಿನಿಮಾ ಮೇ 6ಕ್ಕೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.ಈ ಸಿನಿಮಾವನ್ನು ಸ್ಟಾರ್ ನಟ-ನಟಿಯರು ನೋಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Trending News