ಮುಂಬೈ ಮೊದಲ ಗೆಲುವು.. ಹಾರ್ದಿಕ್ ಖುಷ್..!

  • Zee Media Bureau
  • Apr 9, 2024, 04:49 PM IST

ಐಪಿಎಲ್ 2024ರ 20ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 29 ರನ್ ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. 

Trending News