ಮಕ್ಕಳಿಗೆ ಕಳಪೆ ಬಿಸಿಯೂಟ ವಿತರಣೆ.. ಊಟಕ್ಕೆ ವಿರೋಧ

  • Zee Media Bureau
  • Aug 23, 2023, 09:53 AM IST

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ರಾಜಾನುಕುಂಟೆ ಮತ್ತು ಅರಕೆರೆ ಗ್ರಾಮ ಪಂಚಾಯ್ತಿಗಳ 40ಕ್ಕೂ ಹೆಚ್ಚು ಶಾಲೆ ಕಳಪೆ ಬಿಸಿಯೂಟ ವಿತರಣೆ ಮಾಡಲಾಗತ್ತಿದೆ.. ರಾಜಾನುಕುಂಟೆಯ "ಸಮಗ್ರ ಜನಾಭಿವೃದ್ಧಿ ಸಂಸ್ಥೆ". ವಿರುದ್ಧ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಬಿಸಿಯೂಟ ಪೂರೈಕೆ ಸಂಸ್ಥೆಯನ್ನು ಬದಲಿಸಲು‌ ಮನವಿ ಮಾಡಿವೆ..

Trending News