Monkeypox: ವಿಶ್ವಕ್ಕೆ ಹೊಸ ವೈರಸ್ ಭೀತಿ

  • Zee Media Bureau
  • May 23, 2022, 08:53 AM IST

ಕಳೆದ ಹತ್ತು ದಿನಗಳಲ್ಲಿ 12 ದೇಶಗಳಿಂದ 92 ವ್ಯಾಪಕ ಸಾಂಕ್ರಾಮಿಕವಲ್ಲದ ಮಂಕಿಪೋಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದು ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Trending News