ಭಯ ಪಡದೇ ಕೋತಿಗಳೊಡನೆ ಅನ್ಯೋನ್ಯತೆಯಿಂದಿರುವ ವ್ಯಕ್ತಿ

  • Zee Media Bureau
  • Nov 1, 2023, 05:21 PM IST

 ಕೋತಿಗಳಿಗೆ ಮಕ್ಕಳ ಪ್ರೀತಿ ತೋರುತ್ತಿರುವ ಪ್ರಾಣಿ ಪ್ರೇಮಿ. ಭಯ ಪಡದೇ ಕೋತಿಗಳೊಡನೆ ಅನ್ಯೋನ್ಯತೆಯಿಂದಿರುವ ವ್ಯಕ್ತಿ.ಯಾದಗಿರಿಯ ಮುದ್ನಾಳ್ ನಿವಾಸಿ ಪ್ರಾಣಿ ಪ್ರಿಯ ಉಮೇಶ್ . ಮಕ್ಕಳೊಂದಿಗೆ ಕಾಲ ಕಳೆಯುವಂತೆ ಕೋತಿಗಳೊಡನೆ ಒಡನಾಟ. 

Trending News