ಮೋದಿ ಯಾವಾಗ ಸಾಯ್ತಾರಪ್ಪ ಅಂತ ಕಾಯ್ತಿದ್ದಾರೆ

  • Zee Media Bureau
  • Feb 28, 2023, 03:21 PM IST

ಮೋದಿ ಸಾಯಲಿ.. ಸಾಯಲಿ ಎಂದು ಕಾಯುತ್ತಿದ್ದಾರೆ. ಮೋದಿ ಯಾವಾಗ ಸಾಯುತ್ತಾನೆ ಎಂದು ನೋಡುತ್ತಿದ್ದಾರೆ. ನಾನು ಬದುಕಿದ್ರೆ ಏನು ಮಾಡೋದಕ್ಕೆ ಆಗಲ್ಲ ಅಂತಿದ್ದಾರೆ. ಆದ್ರೆ ಮೋದಿ ಇರೋವರೆಗೂ ಕಾಂಗ್ರೆಸ್ ಬೇಳೆ ಬೇಯಲ್ಲ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ರು.

Trending News