ವಿಧಾನಸಭೆ ಅಧಿವೇಶನ ಮೊದಲ ದಿನ ಶಾಸಕರ ಪ್ರಮಾಣವಚನ

  • Zee Media Bureau
  • May 23, 2023, 02:03 PM IST

ಚುನಾವಣಾ ಕಣದಲ್ಲಿ ರೋಷಾವೇಶದಿಂದ ಹೋರಾಡಿ ಮೊದಲ ಬಾರಿ ಗೆದ್ದು ಬಂದವರ ಸಂಭ್ರಮ, ಹಿರಿಯರ ಸಂತೃಪ್ತಿ, ಹಳೆ ಮಿತ್ರರ ಸಮಾಗಮಕ್ಕೆ ವಿಧಾನಸಭೆ ಅಧಿವೇಶನ ಮೊದಲ ದಿನ ವೇದಿಕೆಯಾಗಿತ್ತು. ನಗು, ಹಾಸ್ಯ, ಪರಸ್ಪರ ಕಾಲೆಳೆಯುವಿಕೆಯ ಮಧ್ಯೆಯೇ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಿತು.

Trending News