"ಬಿಜೆಪಿ ಮತ್ತು ಜೆಡಿಎಸ್‌ನಿಂದ ಹೆಚ್ಚು ಶಾಸಕರು ಬರ್ತಾರೆ"

  • Zee Media Bureau
  • Aug 22, 2023, 12:15 AM IST

ಬಿಜೆಪಿ ಮತ್ತು ಜೆಡಿಎಸ್‌ನಿಂದ ಹೆಚ್ಚು ಶಾಸಕರು ಬರ್ತಾರೆ. ನಾವು ಮನಸ್ಸು ಮಾಡಿದ್ರೆ ಎರಡೂ ಪಕ್ಷಗಳೂ ಖಾಲಿಯಾಗುತ್ತೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Trending News