ಕಾಂಗ್ರೆಸ್‌ ಸರ್ಕಾರದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ - ಸಚಿವ ಮುನಿಯಪ್ಪ

  • Zee Media Bureau
  • Sep 30, 2023, 09:16 PM IST

ಐದು ವರ್ಷವೂ ನಮ್ಮ ಕಾಂಗ್ರೆಸ್‌ ಸರ್ಕಾರವೇ ಆಡಳಿತ ನಡೆಸಲಿದೆ.. ಕಾಂಗ್ರೆಸ್‌ ಸರ್ಕಾರದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ.. ಬೆಂಗಳೂರಲ್ಲಿ ಆಹಾರ-ನಾಗರೀಕ ಪೂರೈಕೆ ಸಚಿವ K.H.ಮುನಿಯಪ್ಪ ಹೇಳಿಕೆ

Trending News