ಬೆಂಗಳೂರಲ್ಲಿ ಸಚಿವ ಭೈರತಿ ಬಸವರಾಜ್ ಮತದಾನ

  • Zee Media Bureau
  • May 10, 2023, 01:25 PM IST

ಬೆಂಗಳೂರಲ್ಲಿ ಸಚಿವ ಭೈರತಿ ಬಸವರಾಜ್ ಮತದಾನ. ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ಮತದಾನ. ಪತ್ನಿ ಪದ್ಮವತಿಯೊಂದಿಗೆ ಆಗಮಿಸಿ ಸಚಿವರ ವೋಟಿಂಗ್‌. ಮತ ಚಲಾವಣೆಗೂ ಮುನ್ನ ಗೋಪೂಜೆ ಸಲ್ಲಿಕೆ. ಎಲ್ಲರೂ ಮತದಾನ ಮಾಡುವಂತೆ ಭೈರತಿ ಮನವಿ.

Trending News