ಕೃಷ್ಣಾ ನದಿಯಲ್ಲಿ ನಡೆಯುತ್ತಿದೆ ವ್ಯಕ್ತಿಯ ಶೋಧ ಕಾರ್ಯ

  • Zee Media Bureau
  • Aug 1, 2023, 01:09 PM IST

 ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಕತ್ಯೆಗೆ ಯತ್ನ. ನರಸಣ್ಣ  ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.  ಇಂದು ಕೂಡ ಮುಂದುವರೆದ ನರಸಣ್ಣ ಶೋಧ ಕಾರ್ಯ.  ಕರ್ನಾಟಕ ತೆಲಂಗಾಣ ಸಿಬ್ಬಂದಿಯಿಂದ ಶೋಧ ಕಾರ್ಯ. 

Trending News