ಮಕ್ಕಳಿಂದ ಎಲ್ಲ ವಯೋಮಾನದ ಹೆಣ್ಮಕ್ಕಳಿಗೆ ಲಾಭ

  • Zee Media Bureau
  • Jul 18, 2023, 05:47 PM IST

ಅಧಿಕ ಬಡ್ಡಿ ಆಸೆಗೆ ಹಣ ನೀಡಿ ಮೋಸ ಹೋಗ್ಬೇಡಿ. ʻಮಹಿಳಾ ಸಮ್ಮಾನ್‌ ಉಳಿತಾಯ ಯೋಜನೆʼ ಬಳಸಿ. ಮಕ್ಕಳಿಂದ  ಎಲ್ಲ ವಯೋಮಾನದ ಹೆಣ್ಮಕ್ಕಳಿಗೆ ಲಾಭ. ʻಮಹಿಳಾ ಸಮ್ಮಾನ್‌ ಉಳಿತಾಯ ಯೋಜನೆʼ 2 ವರ್ಷದ ನಂತರ ಶೇ.7.5ರ ಆಕರ್ಷಕ ಬಡ್ಡಿ ಲಭ್ಯ. 
 

Trending News