ಕೆಆರ್‌ಎಸ್‌ನಲ್ಲಿ ಭಾರೀ ಆತಂಕ ಮೂಡಿಸಿದ್ದ ಚಿರತೆಗಳು

  • Zee Media Bureau
  • Dec 29, 2022, 04:46 PM IST

ಕೆಆರ್‌ಎಸ್‌ನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ. ನಿನ್ನೆ ರಾತ್ರಿ ಬಸ್ತಿಹಳ್ಳಿ ಬಳಿ ಬೋನಿಗೆ ಬಿದ್ದಿರೋ ಚಿರತೆ. ನಿನ್ನೆ ಸಂಜೆ ಬೋನಿಗೆ ಬಿದ್ದಿದ್ದ ಇನ್ನೊಂದು ಚಿರತೆ. ಎರಡು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆಗಳು.

Trending News