ಗ್ರಾಮಸ್ಥರಿಟ್ಟಿದ್ದ ಬೋನಿಗೆ ಬಿದ್ದ ಚಿರತೆ

  • Zee Media Bureau
  • Feb 18, 2024, 02:31 PM IST

ಕಳೆದ ಒಂದು ತಿಂಗಳಿನಿಂದ ಉಪಟಳ ನೀಡಿದ್ದ ಚಿರತೆ ಗ್ರಾಮಕ್ಕೆ ನುಗ್ಗಿ ಕೋಳಿ, ಹಸುಗಳ ಕೊಂದಿದ್ದ ಚಿರತೆ..! ಸ್ವತಃ ಗ್ರಾಮಸ್ಥರೇ ಮಾಡಿಸಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ..!

Trending News