ನನ್ನ ಮತ್ತು‌ ನನ್ನ ಸಂಬಂಧಿಕರ ಮೇಲೆ ರೇಡ್‌ ಹುನ್ನಾರ : ಲಕ್ಷ್ಮಿ ಹೆಬ್ಬಾಳ್ಕರ್

  • Zee Media Bureau
  • Apr 30, 2023, 08:29 PM IST

ನನ್ನ ಮತ್ತು‌ ನನ್ನ ಸಂಬಂಧಿಕರ ಮೇಲೆ ರೇಡ್ ಹುನ್ನಾರ ನಡೆದಿದೆ. ಬೆಳಗಾವಿಯ 50 ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ರೇಡ್‌ಗೆ ಪ್ಲ್ಯಾನ್ ನಡೆಸಲಾಗಿದೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.

Trending News