ಕುರುಕ್ಷೇತ್ರ ನಾಟಕ ರಾಜಕೀಯದಲ್ಲೂ ಅನ್ವಯ

  • Zee Media Bureau
  • Jan 31, 2023, 03:52 PM IST

ರಾಜಕಾರಣಕ್ಕೂ ಕುರುಕ್ಷೇತ್ರ ನಾಟಕಕ್ಕೂ ಬಹಳ ಹೋಲಿಕೆ ಇದೆ.. ಕುರುಕ್ಷೇತ್ರ ನಾಟಕ ರಾಜಕೀಯದಲ್ಲೂ ಅನ್ವಯವಾಗುತ್ತದೆ.. ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಹಾರೋಹಳ್ಳಿಯ ಎಸ್. ಬಿ. ಆರ್. ಮೈದಾನದಲ್ಲಿ ಕುರುಕ್ಷೇತ್ರ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅನಿತಾ  ಕುಮಾರಸ್ವಾಮಿ, ರಾಜಕೀಯದಲ್ಲೂ ಕುರುಕ್ಷೇತ್ರದಂತೆ ಎಲ್ಲಾ ಪಾತ್ರಗಳು ಸಿಗುತ್ತವೆ ಎಂದಿದ್ದಾರೆ.. 

Trending News