ಬೆಳಗಾವಿಯಲ್ಲಿ ಕುರುಬ ಸಮಾವೇಶ.. ಬೃಹತ್ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸನ್ಮಾನ

  • Zee Media Bureau
  • Oct 3, 2023, 02:42 PM IST

ಈಗಾಗಲೇ ಸಮಾವೇಶದ ಅಂತಿಮ ಹಂತದ ಎಲ್ಲ ಸಿದ್ಧತೆಗಳು ಪೂರ್ಣ.. ಮಹಾರಾಷ್ಟ್ರ, ತೆಲಂಗಾಣ, ಗೋವಾದಿಂದ ಕುರುಬ ನಾಯಕರು ಭಾಗಿ.. ಬೃಹತ್ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯ ಸನ್ಮಾನ

Trending News