ಮಂಜುನಾಥ್ ಮೇಲೆ ಕೃಷ್ಣಮೂರ್ತಿ ಆರೋಪ

  • Zee Media Bureau
  • Mar 11, 2023, 11:37 AM IST

ದಾಸರಹಳ್ಳಿ MLA ಮೇಲೆ ಕೋಟಿ ಕೋಟಿ ಅಕ್ರಮದ ಆರೋಪ ಕೇಳಿ ಬಂದಿದೆ.. ರಸ್ತೆ ಅಭಿವೃದ್ಧಿ , ಒಳಚರಂಡಿ ಕಾಮಗಾರಿ ಹೆಸ್ರಲ್ಲಿ ಲೂಟಿ ಮಾಡಿದ್ದಾರೆ. ಶಾಸಕ ಆರ್.ಮಂಜುನಾಥ್ ಮೇಲೆ ಲೋಕಾಗೆ ದೂರು ಕೊಡ್ತೀನಿ ಎಂದು ಟಿಕೆಟ್‌ ಅಕಾಂಕ್ಷಿ ಕೃಷ್ಣಮೂರ್ತಿ ಹೇಳಿದ್ದಾರೆ.

Trending News