ಕೋಲಾರಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ

  • Zee Media Bureau
  • Jan 30, 2023, 09:26 PM IST

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ. ಕೋಲಾರಮ್ಮ ದೇವಾಲಯದಲ್ಲಿ ಯತೀಂದ್ರ ಪೂಜೆ ಸಲ್ಲಿಕೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ ಬಾಡಿಗೆ ಮನೆ ಹುಡುಕಾಟ.

Trending News