ಕೋಲ್ಕತಾ ನೈಟ್‌ ರೈಡರ್ಸ್‌ಗೆ 7 ವಿಕೆಟ್‌ ಭರ್ಜರಿ ಜಯ

  • Zee Media Bureau
  • Apr 30, 2024, 05:27 PM IST

ದೆಹಲಿ ವಿರುದ್ಧ ತವರಿನಲ್ಲಿ ಕೆಕೆಆರ್‌ಗೆ ಸುಲಭ ಗೆಲುವು. ವರುಣ್ ಚಕ್ರವರ್ತಿ ಸ್ಪಿನ್‌ ಮೋಡಿಗೆ ಶರಣಾದ ʻಡೆಲ್ಲಿʼ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ʻಕೊಲ್ಕತ್ತಾʼ ಭಧ್ರ. ಫಿಲ್‌ ಸಾಲ್ಟ್‌, ಸುನೀಲ್‌ ನರೇನ್‌ ಸ್ಫೋಟಕ ಆರಂಭ. ಕೋಲ್ಕತಾ ನೈಟ್‌ ರೈಡರ್ಸ್‌ಗೆ 7 ವಿಕೆಟ್‌ ಭರ್ಜರಿ ಜಯ. 

Trending News