ಕಿತ್ತೂರು ಉತ್ಸವ: 2 ದಿನಗಳ ಕಾಲ ಐತಿಹಾಸಿಕ ಉತ್ಸವ

  • Zee Media Bureau
  • Oct 24, 2022, 07:14 PM IST

ಇಂದು ರಾಜ್ಯ ಮಟ್ಟದ ಕಿತ್ತೂರು ಉತ್ಸವ 2022ಕ್ಕೆ ಚಾಲನೆ ಸಿಗಲಿದೆ. ಇಂದಿನಿಂದ 2 ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವ ನಡೆಯಲಿದೆ.. ಸಂಜೆ ಸಿಎಂ ಬೊಮ್ಮಾಯಿ ಅಧಿಕೃತ ಚಾಲನೆ ನೀಡಲಿದ್ದಾರೆ.

Trending News