ಅಣ್ಣ ಅಂತಾ ಕರೆಯಲಾ ಎಂದಾಗ ಸುದೀಪ್‌ ಹೇಳಿದ್ದೇನು ಗೊತ್ತಾ..?

  • Zee Media Bureau
  • Jan 8, 2023, 10:36 AM IST

ಸುದೀಪ್‌ರನ್ನು ಸರ್‌ ಅಂತಾ ಕರೆಯೋಕೆ ಇಷ್ಟ ಆಗ್ತಿರಲಿಲ್ಲ.... ಅವರ ಬಳಿ ಅಣ್ಣ ಅಂತಾ ಕರೆಯಲಾ ಎಂದಾಗ ನಗುತ್ತಾ ತಮ್ಮ ಅಂತಾ ಕರೆಯಬೇಡ ಎಂದಿದ್ದರು ಎಂದು ರಾಕೇಶ್‌ ಅಡಿಗ ಸುದೀಪ್‌ ಮೇಲಿಟ್ಟಿರೋ ಪ್ರೀತಿ ಬಗ್ಗೆ ಮಾತನಾಡಿದ್ದಾರೆ... ಸುದೀಪ್‌ ತೋರಿರೋ ಕಾಳಜಿ ಮರೆಯೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

Trending News