ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

  • Zee Media Bureau
  • Oct 18, 2022, 03:29 PM IST

ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸೋಮವಾರ ಸಂಜೆ ಪವಿತ್ರ ತೀರ್ಥೋದ್ಭವ ಸಂಭವಿಸಿತು. ಭಕ್ತರ ಜೈ ಜೈ ಮಾತಾ ಕಾವೇರಿ ಮಾತಾ ಘೋಷಣೆ ಹಿನ್ನೆಲೆಯೊಂದಿಗೆ ನಿಗದಿತ 7 ಗಂಟೆ 21 ನಿಮಿಷಕ್ಕೆ ಸರಿಯಾಗಿ ಪವಿತ್ರ ಕುಂಡಿಕೆಯಲ್ಲಿ ತೀಥ೯ ಸ್ವರೂಪದಲ್ಲಿ ಕಾವೇರಿ ಮಾತೆ ದರ್ಶನ ತೋರಿದಳು. 

Trending News