ಮತ್ತೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಮುಂದೂಡಿಕೆ ಸಾಧ್ಯತೆ

  • Zee Media Bureau
  • Nov 30, 2022, 11:30 AM IST

ಸಾಂವಿಧಾನಿಕ ಪೀಠದಲ್ಲಿ ಸುಪ್ರೀಂಕೋರ್ಟ್‌ ಜಡ್ಜ್‌ ಬ್ಯುಸಿ. ಇಂದು ಗಡಿ ವಿವಾದ ವಿಚಾರಣೆ ನಡೆಯೋದು ಡೌಟ್‌..!. ಮತ್ತೆ ಗಡಿ ವಿವಾದ ವಿಚಾರಣೆ ಮುಂದೂಡುವ ಸಾಧ್ಯತೆ.

Trending News