ಬೊಮ್ಮಾಯಿ ಮಾಡ್ತಾರಾ ಮಹತ್ವದ ಘೋಷಣೆ..?

  • Zee Media Bureau
  • Feb 17, 2023, 04:47 PM IST

ಬೊಮ್ಮಾಯಿ ಸರ್ಕಾರದ ಕೊನೆ ಬಜೆಟ್‌ ಮೇಲೆ ಭಾರಿ ನಿರೀಕ್ಷೆಗಳಿವೆ.. ಕಾಂಗ್ರೆಸ್‌ನ ಗೃಹಲಕ್ಷ್ಮೀ ಯೋಜನೆ ಪ್ರತಿಯಾಗಿ 1500 ರೂ. ನೀಡಿಕೆ ಸಾಧ್ಯತೆ ಇದೆ. ದಲಿತ ಸಮುದಾಯಕ್ಕೆ 75 ಯೂನಿಟ್‌ ಉಚಿತ ವಿದ್ಯುತ್‌ 200ಕ್ಕೆ ಏರಿಕೆ ಮಾಡೋ ಸಾಧ್ಯತೆ ಇದೆ. 

Trending News