ಅಂಗಡಿ-ಮಳಿಗೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆಗ್ರಹ

  • Zee Media Bureau
  • Dec 28, 2023, 03:52 PM IST

ಅಂಗಡಿ-ಮಳಿಗೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆಗ್ರಹ. ಬೆಂಗಳೂರಲ್ಲಿ ಕರವೇ ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್. ಎಲ್ಲಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಸಾದಹಳ್ಳಿ ಗೇಟ್‌ನಿಂದ ಹೊರಟ ಕರವೇ ಜಾಗೃತಿ ಮೆರವಣಿಗೆ. 

Trending News