ವರನಟ ಡಾ.ರಾಜ್‌ಕುಮಾರ್‌ ಬಗ್ಗೆ ಕಮಲ್‌ ಹಾಸನ್‌ ಹೇಳಿದ್ದೇನು..?

  • Zee Media Bureau
  • Jun 3, 2022, 04:46 PM IST

ಬೆಂಗಳೂರಿಗೆ ಆಗಮಿಸಿದ್ದ ವೇಳೆ ನಟ ಕಮಲ್ ಹಾಸನ್ ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಬಗ್ಗೆ ಕಮಲ್‌ ಹಾಸನ್‌ ಹೇಳಿದ್ದೇನು..?

Trending News