ರಾಜ್ಯದಲ್ಲಿಂದು ಜ್ಯೂನಿಯರ್ ಇಂದಿರಾ ಪ್ರಿಯಾಂಕ ಗಾಂಧಿ ಮತಬೇಟೆ

  • Zee Media Bureau
  • May 2, 2023, 03:41 PM IST

ರಾಜ್ಯದಲ್ಲಿ ಮತಬೇಟೆಗೆ ಪ್ರಿಯಾಂಕಗಾಂಧಿ ಮತ್ತೆ ಬರ್ತಿದ್ದು ಮೂರು ಕಡೆ ಸಮಾವೇಶ ನಡೆಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಮಂಡ್ಯದಲ್ಲಿ ಬೃಹತ್‌ ಸಮಾವೇಶ ನಡೆಸಲಿದೆ.ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮತ್ತೊಂದು ಗ್ಯಾರೆಂಟಿ ಘೋಷಣೆ ಸಾಧ್ಯತೆಯಿದೆ. ಸಂಜೆ ಚಿಂತಾಮಣಿ ಸಂಜೆ ಹೊಸಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಮತ ಮತಬೇಟೆ ನಡೆಸಲಿದ್ದಾರೆ.

Trending News