ಪುನೀತ್ ನಗುವಿನ ಒಡೆಯ- ಜ್ಯೂ.NTR

  • Zee Media Bureau
  • Nov 2, 2022, 02:21 PM IST

ಗೆಳೆಯ ಅಪ್ಪು ನೆನೆದು ಜ್ಯೂ.NTR ಭಾವುಕ ಮಾತು. ʻಅಪ್ಪು ನಗುವಿನಿಂದಲೇ ಒಂದು ರಾಜ್ಯ ಗೆದ್ದ ಒಡೆಯʼ ʻಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್‌ಕುಮಾರ್ʼ. ಭಾಷಣದುದ್ದಕ್ಕೂ ಗೆಳೆಯನನ್ನ ಸ್ಮರಿಸಿದ ಜ್ಯೂ. NTR. 

Trending News