ಇಂದಿನಿಂದ ಕಲ್ಪತರು ನಾಡಿನಲ್ಲಿ ಜೆಡಿಎಸ್ ರಥಯಾತ್ರೆ

  • Zee Media Bureau
  • Dec 1, 2022, 12:33 PM IST

ಇಂದಿನಿಂದ ಕಲ್ಪತರು ನಾಡಿನಲ್ಲಿ ಜೆಡಿಎಸ್ ರಥಯಾತ್ರೆ ಸಂಚರಿಸಲಿದೆ. 10 ಕ್ಷೇತ್ರದಲ್ಲಿ 10 ದಿನ ಸಾಗಲಿರುವ ಯಾತ್ರೆ ಜಿಲ್ಲೆಯಲ್ಲಿ ಕುಸಿಯುತಿದ್ದ ಜೆಡಿಎಸ್‌ಗೆ ಉಸಿರಾಗಲಿದೆ ಎಂಬ ಆಶಾಭಾವನೆ ಮೂಡಿದೆ.

Trending News